[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
ಲಿಂಗ ಪರಿವರ್ತನೆಯಾದ ಪರಮೇಶ್ವರ್ ಪುತ್ರ !

ಲಿಂಗ ಪರಿವರ್ತನೆಯಾದ ಪರಮೇಶ್ವರ್ ಪುತ್ರ !


ಲಿಂಗ ಪರಿವರ್ತನೆಯೆನ್ನುವುದು ಭಾರತೀಯರ ಪಾಲಿಗೆ ಅಸಹಜವಾದ ಕ್ರಿಯೆ. ಲಿಂಗ ಪರಿವರ್ತನೆ ಮಾಡಿಕೊಂಡವರನ್ನು ನೋಡುವ ಶೈಲಿಯೇ ವಿಭಿನ್ನವಾದುದು. ಆದರೆ ವಿದೇಶಗಳಲ್ಲಿ ಲಿಂಗಪರಿವರ್ತನೆಯು ಸಾಮಾನ್ಯವಆಗಿದೆ. ಇದೀಗ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ರವರ ಏಕೈಕ ಪುತ್ರ ಶಾನ್ ವಿದೇಶದಲ್ಲಿ ತಮ್ಮ ಲಿಂಗ ಪರಿವರ್ತನೆ ಮಾಡಿ ಶಾನಾ ಆಗಿ ಬದಲಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ವೀಡಿಯೋ ಕೂಡಾ ವೈರಲ್ ಆಗಿದ್ದು, ಆನ್ ಲೈನ್ ಮಾಧ್ಯಮವೊಂದು ಸುದ್ದಿಯನ್ನು ವರದಿ ಮಾಡಿದೆ. ಶಾನ್ ಪರಮೇಶ್ವರ್ ರವರ ಈ ಕಾರ್ಯಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಗಂಡಿನ ರೂಪ ಮತ್ತು ಹೆಣ್ಣಿನ ಮನಸ್ಸನ್ನಿಟ್ಟುಕೊಂಡು ತೊಳಲಾಟ ಅನುಭವಿಸುವುದಕ್ಕಿಂತ ಲಿಂಗ ಪರಿವರ್ತನೆ ಮಾಡಿಕೊಳ್ಳುವುದು ಉತ್ತಮ ಕಾರ್ಯ ಎಂದಿದ್ದಾರೆ. ಈ ನಡುವೆ, ನಾನು ಇನ್ನು ಮುಂದೆ ಯುದ್ಧ ಸಂತ್ರಸ್ತರ, ನೊಂದ ಮಹಿಳೆಯರ ಪರವಾಗಿ ಕೆಲಸ ಮಡುತ್ತೇನೆ. ಇನ್ಯಾವತ್ತೂ ಭಾರತಕ್ಕೆ ಬರುವುದಿಲ್ಲವೆಂದು ಶನಾ ತಿಳಿಸಿದ್ದಾರೆಂದು ವರದಿಯಾಗಿದೆ.

Leave a Reply

Your email address will not be published.