[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
ವಿದ್ಯುತ್ ನಿಲುಗಡೆ

ವಿದ್ಯುತ್ ನಿಲುಗಡೆ

ಮೈಸೂರು:ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಏಗಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಭುವನೇಶ್ವರಿ ಹಾಗೂ ಸುತ್ತೂರು ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 15 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಗೌರಿಶಂಕರ ನಗರ,ಮಉನೇಶ್ವರನಗರ, ನಂಜನಗೂಡು ರಸ್ತೆ, ಗುಂಡುರಾವ್ ನಗರ, ದತ್ತನಗರ, ಸಚ್ಚಿದಾನಂದ ಮಠ,ಜಾಕಿ ಕ್ವಾರ್ಟಸ್, ತಾವರೆ ಕಟ್ಟೆ, ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ.

Leave a Reply

Your email address will not be published.