[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
ನೇಮಕಾತಿ ರ್ಯಾಲಿ

ನೇಮಕಾತಿ ರ್ಯಾಲಿ

ಮೈಸೂರು: ಭಾರತೀಯ ವಾಯು ಸೇನೆ ವತಿಯಿಂದ ‘ವೈ’ಗುಂಪಿನ ನೇಮಕಾತಿ ರ್ಯಾಲಿಯನ್ನು ಮಾರ್ಚ್ 18 ಮತ್ತು 19 ರಂದು ಚಿತ್ರದುರ್ಗದ ವೀರವನಿತೆ ಓನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ದಾಖಲಾತಿಗಳೊಂದಿಗೆ ಮಾರ್ಚ್ 18 ರಂದು ಬೆಳಿಗ್ಗೆ 10 ವರದಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ: 080-25592199 ಹಾಗೂ
ವೆಬ್‍ಸೈಟ್ www.airmenselection.cdac.in ನ್ನು ಸಂಪರ್ಕಿಸುವಂತೆ ವಿಂಗ್ ಕಮಾಂಡರ್ ಅಧಿಕಾರಿ ಎಸ್.ಕೆ.ಅರೋರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.