[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
ಮೈಸೂರಿನಲ್ಲಿ ಭೀಕರ ಅಪಘಾತ

ಮೈಸೂರಿನಲ್ಲಿ ಭೀಕರ ಅಪಘಾತ

ಮೈಸೂರು:ನರಸೀಪುರ ರಸ್ತೆಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ.ಮೈಸೂರಿನ ಟಿ.ನರಸೀಪುರ ರಸ್ತೆಯ ದೊಡ್ಡ ಆಲದ ಮರ ಬಳಿ ಘಟನೆ ಎರಡು ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ದುರ್ಮರಣ ಹೊಂದಿದ್ದಾರೆ ಹಾಗೂ ಬಸ್ ನಲ್ಲಿದ್ದ ಹಲವರಿಗೂ ಸಾವು ನೋವುಗಳಾಗಿವೆ ಸುಮಾರು ೧೦ ಕ್ಕೂ ಹೆಚ್ಚು ಮಂದಿ ಬದುಕುಳಿಯೋದು ಕಷ್ಟ
ಆರಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಸಾವನಪ್ಪಿದ್ದಾರೆ ಹಾಗೂ ೬ ಕ್ಕು ಹೆಚ್ಚು ಸಾವು ೨೦ ಕ್ಕೂ ಹೆಚ್ಚು ಮಂದಿಗೆ ಗಾಯ. ಗಾಯಳೂಗಳನ್ನು ಕೆ ಆರ್ ಆಸ್ವತ್ರಗೆ ಸೇರಿಸಲಾಗಿದೆ.

Leave a Reply

Your email address will not be published.