ಮೈಸೂರಿನಲ್ಲಿ ಸರಣಿ ಕಳ್ಳತನ

ಮೈಸೂರಿನಲ್ಲಿ ಸರಣಿ ಕಳ್ಳತನ

ಮೈಸೂರು: ಮೈಸೂರು ಜಿಲ್ಲೆ ಕೆ.ಆರ್. ನಗರ ಪಟ್ಟಣದಲ್ಲಿ ಸರಣಿ ಕಳ್ಳತನ.  ವಿದ್ಯಾನಗರ ಬಡಾವಣೆಯ ಮೂರು ಮನೆಗಳಲ್ಲಿ ಕಳ್ಳತನ. ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಿರುವ ಖದೀಮರು.ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಳ್ಳತನ.
ಬಡಾವಣೆಯ ರೈಲ್ವೆ ಇಲಾಖೆ ನೌಕರ ಜಯರಾಮೇಗೌಡ, ವೆಂಕಟೇಶ್ ಗೌಡ, ಹಾರಂಗಿ ಇಂಜಿನಿಯರ್ ಸಿ.ವಿ.ಕಿರಣ್ ಅವರ ಮನೆಗಳಲ್ಲಿ ಕಳ್ಳತನ. ಅಪಾರ ಹಣ ಮತ್ತು ಚಿನ್ನಾಭರಣ ಕಳ್ಳತನ.  ಈ ಸಂಬಂಧ ಕೆ.ಆರ್.ನಗರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Leave a Reply

Your email address will not be published.