ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟಿ

ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟಿ

ಮೈಸೂರು:ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು 210- ಪಿರಿಯಾಪಟ್ಟಣ ಮಿನಿ ವಿಧಾನ ಸೌಧ ಪಿರಿಯಾಪಟ್ಟಣ, 211-ಕೆ.ಆರ್.ನಗರ ಮಿನಿವಿಧಾನಸೌಧ ಕೆ.ಆರ್.ನಗರ, 212-ಹುಣಸೂರು, ಮಿನಿವಿಧಾನಸೌಧ ಉಪವಿಭಾಗಾಧಿಕಾರಿಗಳ ಕಚೇರಿ ಹುಣಸೂರು, 213-ಹೆಗ್ಗಡದೇವನಕೋಟೆ ಮಿನಿ ವಿಧಾನಸೌಧ ಹೆಚ್.ಡಿ.ಕೋಟೆ, 214-ನಂಜನಗೂಡು ಮಿನಿ ವಿಧಾನಸೌಧ ನಂಜನಗೂಡು, 215-ಚಾಮುಂಡೇಶ್ವರಿ ಮಿನಿ ವಿಧಾನಸೌಧ ಮೈಸೂರು, 216-ಕೃಷ್ಣರಾಜ ಮೈಸೂರು ಮಹಾನಗರಪಾಲಿಕೆಯ ಮುಖ್ಯ ಕಚೇರಿ, 217-ಚಾಮರಾಜ, ಮೈಸೂರು ಮಹಾನಗರಪಾಲಿಕೆಯ ಮುಖ್ಯಕಚೇರಿ, 1ನೇ ಮಹಡಿ, 218-ನರಸಿಂಹರಾಜ ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರು ನಗರ, 219-ವರುಣಾ ತಾಲೂಕು ಪಂಚಾಯತ್ ಕಚೇರಿ ನಂಜನಗೂಡು, 220-ಟಿ.ನರಸೀಪುರ ಮಿನಿ ವಿಧಾನ ಸೌಧ, ಟಿ.ನರಸೀಪುರ ಇಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

Leave a Reply

Your email address will not be published.