ಕೆ ಆರ್ ನಗರ ಪಟ್ಟಣದ ಕಾಳಿಕಾಂಬದೇವಿಗೆ ವಿಶೇಷ ಪೂಜೆ

ಕೆ ಆರ್ ನಗರ ಪಟ್ಟಣದ ಕಾಳಿಕಾಂಬದೇವಿಗೆ ವಿಶೇಷ ಪೂಜೆ

ಮೈಸೂರು:ಕೆ ಆರ್ ನಗರ ಪಟ್ಟಣದ ಕಾಳಿಕಾಂಬ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡರು ಕಾರ್ಯಕರ್ತರು ಜೊತೆಗೂಡಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿ ರವಿಶಂಕರ್ ರವರು ಗೆಲುವು ಸಾಧಿಸಲ್ಲಿ ಎಂದು ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ನೂರಾರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು

Leave a Reply

Your email address will not be published.