ಮಾನವೀಯತೆಗೆ ಮಿಡಿಯುವ‌ ಮನಸು “ದರ್ಶನ”

ಮಾನವೀಯತೆಗೆ ಮಿಡಿಯುವ‌ ಮನಸು “ದರ್ಶನ”

ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆದ ಫೋಟೋಗಳು ಪ್ರಚಾರಕ್ಕೆ ಹೋದಾಗ ಶವ ಹೊತ್ತು ಸಾಗುತ್ತಿರುವ ದರ್ಶನ್ ಕ್ಷೇತ್ರದಾದ್ಯಂತ ಸಾವಾದಾಗ ಕುಟುಂಬದವರ‌ ಜೊತೆ ಸ್ಪಂದಿಸುತ್ತಿರುವ ದರ್ಶನ್ ಪ್ರಚಾರದ ವೇಳೆ ಸಾವಾಗಿರುವುದನ್ನ ಕಂಡು ಮರುಗಿರುವ ದರ್ಶನ್ ಬಳಿಕ ಸ್ಮಶಾನದತನಕ ಶವಹೊತ್ತು ಸಾಗಿ ಅಂತ್ಯಸಂಸ್ಕಾರದಲ್ಲಿ ಭಾಗಿ  ತಂದೆ ಪುಟ್ಟಣ್ಣಯ್ಯನವರು ಸಹ ಸಾವಾದಾಗ ಸ್ಪಂದಿಸುತ್ತಿದ್ದರು ಜಾತಿ, ಬೇಧವಿಲ್ಲದೆ ಶವಕ್ಕೆ ಹೆಗಲು ಕೊಡುವ ದರ್ಶನ್  ಸಾವಿನ ಮನೆಗೆ ತೆರಳಿ ಸಾಂತ್ವನ ಹೇಳುತ್ತಿರುವ ಫೋಟೋಗಳು ವೈರಲ್ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸ್ವರಾಜ್ ಇಂಡಿಯಾ ಪಕ್ಷ ಹಾಗು ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರ

Leave a Reply

Your email address will not be published.