ನಟ ನಾನಿ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ ಶ್ರೀರೆಡ್ಡಿ !

ನಟ ನಾನಿ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ ಶ್ರೀರೆಡ್ಡಿ !

ಖ್ಯಾತ ನಿರ್ಮಾಪಕ ಸುರೇಶ್ ಬಾಬು, ಅವರ ಮಗ ಅಭಿರಾಮ್ ದಗ್ಗುಬಾಟಿ, ಇದೀಗ ತೆಲುಗು ನಟ ನ್ಯಾಚುರಲ್ ಸ್ಟಾರ್ ನಾನಿ ಅವರ ಬಗ್ಗೆ ಅತಿ ದೊಡ್ಡ ಆರೋಪ ವರಿಸಿದ್ದಾರೆ. ಕಾಸ್ಟಿಂಗ್ ಕೌಚ್ ಎಂಬ ಕೆಟ್ಟ ಸಂಸ್ಕೃತಿಯಲ್ಲಿ ನಾನಿಯ ಮುಖವಾಡ ಬಯಲು ಮಾಡುತ್ತೇನೆ. ಅವರೊಬ್ಬ ಕಾಮುಕ ಎಂದು ಕಿಡಿಕಾರಿದ್ದಾರೆ. ಇದೀಗ, ಟಾಲಿವುಡ್ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.
ನ್ಯಾಚುರಲ್ ಸ್ಟಾರ್ ನಾನಿ ಒಂದು ಹುಡುಗಿಗೆ ಒಂದು ದಿನ ಪೂರ್ತಿ ನರಕ ತೋರಿಸಿದ್ದಾನೆ. ನಿನಗೂ ಫ್ಯಾಮಿಲಿ ಇದೆ ಎನ್ನೋದನ್ನ ಮರಿಬೇಡ” ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.ಬಹುಭಾಷೆಯಲ್ಲಿ ತಯಾರಾಗಿರುವ ಅಮೋಲಿ ಕಿರುಚಿತ್ರಕ್ಕೆ ತೆಲುಗಿನಲ್ಲಿ ನಾನಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇದನ್ನ ಖಂಡಿಸಿರುವ ಶ್ರೀರೆಡ್ಡಿ ”ನಾನಿ ಅವರಿಂದ ಯಾಕೆ ವಾಯ್ಸ್ ಕೊಡಿಸಿದ್ರಿ, ಅವನೊಬ್ಬ ಕಾಮುಕ ಎಂದು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published.