Breaking News
ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೬

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೬

ಹಿರಿಯ ಚಾಮರಾಜ ಒಡೆಯರ್

ಹಿರಿಯ ಚಾಮರಾಜ ಒಡೆಯರ್ 1463 ರ ಮೇ 24 ರಂದು ಹುಟ್ಟಿದರು. ಇವರಿಗೆ ಆರು ಬೆರಳ ಚಾಮರಸ ಒಡೆಯರ್ ಎಂಬ ಹೆಸರಿತ್ತು. 1478ರ ಮೇ 7 ರಂದು ಇವರ ಸಿಂಹಾಸನಾರೋಹಣ. ಇವರ ಆಳಿದ್ದು 35 ವರ್ಷಕಾಲ. ಬಿಳಿಕೆರೆ ಅರಸು ಮನೆತನದ ಪದ್ಮಾಜಮ್ಮಣ್ಣಿ ಇವರ ಪತ್ನಿ. ಇವರ ಒಬ್ಬನೇ ಮಗ ಹಿರಿಯ ಬೆಟ್ಟದ ಚಾಮರಾಜ ಒಡೆಯರ್. 1513 ರ ಮಾರ್ಚ್ 24 ರಂದು ನಿಧನರಾದರು.

 

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ

Leave a Reply

Your email address will not be published.