Breaking News
ಖ್ಯಾತ ಭೌತಶಾಸ್ತ್ರಜ್ಞ ಪ್ರೊ.ಸ್ಟಿಫನ್ ಹಾಕಿಂಗ್ ನಿಧನ

ಖ್ಯಾತ ಭೌತಶಾಸ್ತ್ರಜ್ಞ ಪ್ರೊ.ಸ್ಟಿಫನ್ ಹಾಕಿಂಗ್ ನಿಧನ

ಲಂಡನ್ : ವಿಶ್ವ ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟಿಫನ್ ಹಾಕಿಂಗ್(76) ನಿಧನರಾಗಿದ್ದಾರೆ. ಇಂಗ್ಲೆಂಡ್ ನ ಕೇಂಬ್ರಿ ಡ್ಜ್ ನ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಮಕ್ಕಳು ಹೇಳಿಕೆ ನೀಡಿದ್ದಾರೆ.

ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಭೌತವಿಜ್ಜಾನದಲ್ಲಿ ಅಸಾಧಾರಣ ಸಾಧನೆ ಮಾಡಿದ ಹಾಕಿಂಗ್ ಎಂದಿಗೂ ಅಮರ.

ತಮ್ಮ 21 ನೇ ವಯಸ್ಸಿನಲ್ಲಿ ನರ ಸಂಬಂಧಿ ಕಾಯಿಲೆಗೆ ಒಳಗಾದ ಹಾಕಿಂಗ್ ಇನ್ನು ಎರಡು ವರ್ಷ ಮಾತ್ರ ಬದುಕಲು ಸಾಧ್ಯ ಎಂದು ವೈದ್ಯರು ಹೇಳಿದ್ದರು. ನಿಲ್ಲಲಾರದ, ಮಾತನಾಡಲು ಸಾಧವಾಗದ ಸ್ಥಿತಿಯಲ್ಲೂ ಧೃತಿಗೆಡದೆ ಹಾಕಿಂಗ್ ಮಾಡಿದ ಸಾಧನ ವಿಜ್ನಾನ ಲೋಕದ ವಿಸ್ಮಯ.

Leave a Reply

Your email address will not be published.