Breaking News
ಸಿಎಂ ಹೆಲಿಕಾಪ್ಟರ್ ತಪಾಸಣೆ ಮಾಡಿದ ಚುನಾವಣಾಧಿಕಾರಿಗಳಿಗೆ ಶಾಕ್!

ಸಿಎಂ ಹೆಲಿಕಾಪ್ಟರ್ ತಪಾಸಣೆ ಮಾಡಿದ ಚುನಾವಣಾಧಿಕಾರಿಗಳಿಗೆ ಶಾಕ್!

ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪರ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರಕ್ಕೆ ಆಗಮಿಸಿದ್ದ ವೇಳೆ ಚುನಾವಣಾಧಿಕಾರಿಗಳು ಸಿಎಂ ಹೆಲಿಕಾಪ್ಟರ್ ಪರಿಶೀಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪರ ಪ್ರಚಾರಕ್ಕೆ ಸಿಎಂ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು. ಆಗ ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪರಿಶೀಲಿಸಿದ ಚುನಾವಣಾಧಿಕಾರಿಗಳಿಗೆ ಶಾಕ್ ಕಾದಿತ್ತು. ಹೆಲಿಕಾಪ್ಟರ್ ನಲ್ಲಿದ್ದ ಸಿಎಂ ಬ್ಯಾಗ್ ಸಹಿತ ಎಲ್ಲವನ್ನು ತಪಾಸಣೆ ನಡೆಸಲಾಗಿತ್ತು.

ಸಿದ್ದರಾಮಯ್ಯನವರ ಬ್ಯಾಗಿನಲ್ಲಿ ಕೇವಲ ಒಂದು ಶೇವಿಂಗ್ ಸೆಟ್, ಪಂಚೆ ಹಾಗೂ ಡ್ರೈಪುಡ್ ಪತ್ತೆಯಾದವು. ಇದರಿಂದ ಚುಣಾವಣಾಧಿಕಾರಿಗಳು ಮುಜುಗರದ ಜೊತೆಗೆ ಶಾಕ್ ಗೆ ಒಳಗಾಗಿ ಬರಿಗೈಲಿ ಮರಳಿದರು.

Leave a Reply

Your email address will not be published.