Breaking News

ರಾಜಭವನದ ಮುಂದೆ ಹೈಡ್ರಾಮ : ಹೆಚ್.ಡಿ.ಕೆ ಕಾರು ತಡೆದ ಭದ್ರತ ಸಿಬ್ಬಂದಿ

ರಾಜಭವನದ ಮುಂದೆ ಹೈಡ್ರಾಮ : ಹೆಚ್.ಡಿ.ಕೆ ಕಾರು ತಡೆದ ಭದ್ರತ ಸಿಬ್ಬಂದಿ

ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪಕ್ಷವು ರಾಜ್ಯದಲ್ಲಿ ಸರ್ಕಾರ ರಚನೆಗೆ ಮುಂದಾಗಿದೆ ಈ ನಿಟ್ಟಿನಲ್ಲಿ ಅವಕಾಶ ನೀಡಬೇಕು ಅಂತ ರಾಜ್ಯಪಾಲ ವಾಜೂಬಾಯಿ ವಾಲ ಅವರನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದಾರೆ.

ಈ ವೇಳೆ ಹೆಚ್.ಡಿ ಕುಮಾರ ಸ್ವಾಮಿ ಅವರ ಕಾರನ್ನು ರಾಜಭವನದ ಗೇಟಿನ ಬಳಿ ಭದ್ರತ ಸಿಬ್ಬಂದಿ ತಡೆದಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ಯಪಾಲರನ್ನು ಭೇಟಿಯಾಗುವುದಕ್ಕೆ ಇನ್ನು 5 ನಿಮಿಷ ಇರುವುದರಿಂದ ಒಳಗೆ ಬಿಡುವುದಕ್ಕೆ ಸಾಧ್ಯವಾಗುದಿಲ್ಲ ಅಂತ ಹೇಳಿದ ಸಲುವಾಗಿ ಹೆಚ್ ಡಿ ಕುಮಾರಸ್ವಾಮಿ, ಜಿಟಿ ದೇವೇಗೌಡ, ಬಂಡಪ್ಪ ಕಾಶಂಪ್ಪನಬರ್ , ಮಹೇಶ್, ಶಿವಲಿಂಗೇಗೌಡ ಸೇರಿದಂತೆ ಹಲವರನ್ನು ಭದ್ರತ ಸಿಬ್ಬಂದಿ ತಡೆದು ಗೇಟಿನ ಮುಂಭಾಗದಲ್ಲಿ ನಿಲ್ಲುಂತೆ ಮಾಡಿದರು.

Leave a Reply

Your email address will not be published.