Breaking News
ಕೌಟಿಲ್ಯ ವಿದ್ಯಾಲಯಕ್ಕೆ ಇಂಟರ್ನ್ಯಾಷನಲ್ ಸ್ಕೂಲ್ ಅವಾರ್ಡ್

ಕೌಟಿಲ್ಯ ವಿದ್ಯಾಲಯಕ್ಕೆ ಇಂಟರ್ನ್ಯಾಷನಲ್ ಸ್ಕೂಲ್ ಅವಾರ್ಡ್

ಬ್ರಿಟಿಷ್ ಕೌನ್ಸಿಲ್ ಕೊಡಮಾಡುವ ಪ್ರತಿಷ್ಟಿತ ಇಂಟರ್ನ್ಯಾಷನಲ್ ಸ್ಕೂಲ್ ಅವಾರ್ಡ್ ಎರಡನೇ ಅವಧಿಗೂ ನಗರದ ಕೌಟಿಲ್ಯ ವಿದ್ಯಾಲಯ ತನ್ನದಾಗಿಸಿಕೊಂಡಿದೆ .
ವಿದ್ಯಾಲಯದ 4 ನೇ ತರಗತಿ ವಿದ್ಯಾರ್ಥಿಗಳು ಕೆನೆಡಾ,ಜರ್ಮನಿ,ಸಿಂಗಪೂರ್ ದೇಶದ ಸಾಕು ಪ್ರಾಣಿಗಳ ಕುರಿತಾದ ಅಧ್ಯಯನ ನಡೆಸಿದ ಯೋಜನೆ ಬ್ರಿಟಿಷ್ ಕೌನ್ಸಿಲ್ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

Your email address will not be published.