Breaking News

ಬಹಿರಂಗ ಹರಾಜು

ಮೈಸೂರು:ಕೆ.ಎ.ಆರ್.ಪಿ ಮೌಂಟೆಡೆ ಕಂಪನಿ ಘಟಕಕ್ಕೆ ಸೇರಿದ ವಸತಿ ಗೃಹಗಳ ದುರಸ್ತಿ ಸಮಯದಲ್ಲಿ ಬದಲಾವಣೆ ಮಾಡಿರುವ 500 ಹಳೆಯ ಮಂಗಳೂರು ಹೆಂಚುಗಳನ್ನು ಜೂನ್ 25 ರಂದು ಬೆಳಿಗ್ಗೆ 11 ಗಂಟೆಗೆ ಸದರಿ ಕಚೇರಿ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

Leave a Reply

Your email address will not be published.