Breaking News

ಉಪನಿರ್ದೇಶಕರ ಹುದ್ದೆ ಅರ್ಜಿ ಆಹ್ವಾನ

ಉಪನಿರ್ದೇಶಕರ ಹುದ್ದೆ ಅರ್ಜಿ ಆಹ್ವಾನ

ಮೈಸೂರು: ಕರ್ನಾಟಕ ರಾಜ್ಯದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಐದು ಉಪನಿರ್ದೇಶಕರ ಬ್ಲಾಕ್‍ಲಾಗ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು Lt Col/ Major of Army orequivalent rank in navy and airforce ಚಿiಡಿಜಿoಡಿಛಿe ಅರ್ಹತೆ ಹೊಂದಿರಬೇಕು. ನೇಮಕಾತಿ ಹೊಂದುವ
ಸಮಯದಲ್ಲಿ ಗರಿಷ್ಠ ವಯೋಮಿತಿ 52 ವರ್ಷ ಹಾಗೂ ನಿವೃತ್ತಿ ವಯೋಮಿತಿ 60 ವರ್ಷವಾಗಿರುತ್ತದೆ.
ನಿರ್ದೇಶಕರು, ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ,ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ. 58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಇವರಿಗೆ ಜೂನ್ 20 ರೊಳಗಾಗಿ ಅರ್ಜಿ ಸಲ್ಲಿಸುವುದು.

Leave a Reply

Your email address will not be published.