Breaking News

ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಮೈಸೂರು:-ತಿ.ನರಸೀಪುರ ಪುರಸಭೆಯ 23 (ಇಪ್ಪತ್ಮೂರು) ವಾರ್ಡುಗಳ ವಾರ್ಡುವಾರು ಮತದಾರರ ಕರಡು ಪಟ್ಟಿಯನ್ನು ತಯಾರಿಸಲಾಗಿದ್ದು, ಕಛೇರಿ ಸಮಯದಲ್ಲಿ ಸದರಿ ಕರಡು ಪ್ರತಿಯನ್ನು ಕಛೇರಿಯಲ್ಲಿ
ಪರಿಶೀಲಿಸಿ ಕರಡು ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಣೆಯನ್ನು ದಿನಾಂಕ: 17-06-2018 ರಂದು ಸಮರ್ಥ ದಾಖಲಾತಿಗಳೊಂದಿಗೆ ತಹಸೀಲ್ದಾರ್, ತಾಲ್ಲೂಕು ಕಛೇರಿ, ತಿ.ನರಸೀಪುರ ಹಾಗೂ
ಮುಖ್ಯಾಧಿಕಾರಿಗಳು, ಪುರಸಭೆ, ತಿ.ನರಸೀಪುರ ಕಛೇರಿಗೆ ಸಲ್ಲಿಸಬಹುದು ಎಂದು ತಿ.ನರಸೀಪುರದ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.