Breaking News

ಮೈಸೂರು ಮೃಗಾಲಯಕ್ಕೆ ವಾರದ ರಜೆ ರದ್ದು

ಮೈಸೂರು ಮೃಗಾಲಯಕ್ಕೆ ವಾರದ ರಜೆ ರದ್ದು

ಮೈಸೂರು:ರಂಜಾನ್ ಹಬ್ಬ ಹಿನ್ನೆಲೆ‌.ಮೈಸೂರು ಮೃಗಾಲಯಕ್ಕೆ ವಾರದ ರಜೆ ರದ್ದು ಮಾಡಲಾಗಿದೆ.ಇಂದು ಮಂಗಳವಾರವು ಮೈಸೂರು ಮೃಗಾಲಯ ಕಾರ್ಯನಿರ್ವಹಿಸಲಿದೆ.ಪ್ರತಿ ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇರುತ್ತಿತ್ತು.ಆದ್ರೆ ರಂಜಾನ್ ಹಿನ್ನೆಲೆಯಲ್ಲಿ ಹೆಚ್ಚು ಪ್ರವಾಸಿಗರು ಬರುವ ಹಿನ್ನಲೆಯಲ್ಲಿ ವಾರದ ರಜೆ ರದ್ದು ಮಾಡಲಾಗಿದೆ.ಮೃಗಾಲಯ ಆಡಳಿತ ಮಂಡಳಿ ಪ್ರವಾಸಿಗರ ವಿಕ್ಷಣೆಗೆ ಅವಕಾಶ ಕಲ್ಪಿಸಿದದೆ.

Leave a Reply

Your email address will not be published.