Breaking News

ಪ್ರವಾಸೋದ್ಯಮ ಸಚಿವ.ಸಾ.ರಾ.ಮಹೇಶ್ ರಿಂದ ಕುಕ್ಕರಹಳ್ಳಿ ಕೆರೆ ವೀಕ್ಷಣೆ

ಪ್ರವಾಸೋದ್ಯಮ ಸಚಿವ.ಸಾ.ರಾ.ಮಹೇಶ್ ರಿಂದ ಕುಕ್ಕರಹಳ್ಳಿ ಕೆರೆ ವೀಕ್ಷಣೆ

ಮೈಸೂರು:ಪ್ರವಾಸೋದ್ಯಮ ಸಚಿವ.ಸಾ.ರಾ.ಮಹೇಶ್ ರಿಂದ ಕುಕ್ಕರಹಳ್ಳಿ ಕೆರೆ ವೀಕ್ಷಣೆ.ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.ಸಚಿವರಿಗೆ ಜಿಲ್ಲಾಧಿಕಾರಿ ಹಾಗೂ ಮೇಯರ್‌ ಸಾಥ್ ನಿಡಿದರು.ವೀಕ್ಷಣೆ ನಂತರ‌ ಮಾತನಾಡಿದ ಸಚಿವ ಸಾ.ರಾ.ಮಹೇಶ್.ಸಾರ್ವಜನಿಕರ ಹಿತದೃಷ್ಟಯಿಂದ ರಾಜ್ಯದ 28 ವಾಯು ವಿಹಾರ ಕೇಂದ್ರಗಳನ್ನ‌ ಅಭಿವೃದ್ಧಿ ಪಡಿಸಲಾಗುವುದು.ವಾಯು ವಿಹಾರಕ್ಕೆ ಹೆಚ್ಚು ಒತ್ತು ನೀಡಲಾಗುವುದು.ಕುಕ್ಕರಹಳ್ಳಿ ಕರೆಯನ್ನ ವಿಶ್ವವಿದ್ಯಾಲಯದವರು ಅಭಿವೃದ್ಧಿ ಮಾಡಿದ್ದಾರೆ.ಅವರ ಅಭಿವೃದ್ಧಿ ಅಷ್ಟು ಕಂಡು ಬಂದಿಲ್ಲ.ಇನ್ನೂ ವಾಯು ವಿಹಾರಕ್ಕೆ ಟಿಕೆಟ್ ನಿಗದಿ ಪಡಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿಲ್ಲ.ಮುಖ್ಯಮಂತ್ರಿ ಕುಮಾರಸ್ವಾಮಿಯಂತೆ ಗ್ರಾಮ ವಾಸ್ಥವ್ಯ ಹೂಡಲಿದ್ದೇನೆ.ಸ್ವಕ್ಷೇತ್ರದ ಹರದನಹಳ್ಳಿಯಲ್ಲಿ ಮೊದಲ ಗ್ರಾಮ ವಾಸ್ಥವ್ಯ ಹೂಡಲಿದ್ದೇನೆ.ಗ್ರಾಮ ವಾಸ್ಥವ್ಯದ ವೇಳೆ ಜನರ ಸಮಸ್ಯೆಗಳನ್ನ‌ಆಲಿಸುತ್ತೇನೆ ಎಂದರು.

Leave a Reply

Your email address will not be published.