Breaking News

ದರಪಟ್ಟಿ ಆಹ್ವಾನ

ದರಪಟ್ಟಿ ಆಹ್ವಾನ

ಮೈಸೂರು: ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗಳಾದ ಸಹಾಯಕ ಕಾರ್ಮಿಕ ಆಯುಕ್ತರು, ಮೈಸೂರು ವಿಭಾಗ,ಮೈಸೂರು. ಅಕ್ಷಯ ಭಂಡಾರ ವೃತ್ತ. ಕುವೆಂಪುನಗರ ಮೈಸೂರು. ಕಛೇರಿಗೆ ವೀಡಿಯೋ ಕಾನ್ಪರೆನ್ಸ್ ಸಿಸ್ಟಮ್ ಅಳವಡಿಸಲು ಹಾಗೂ ಹೆಚ್,ಡಿ, ಕೋಟೆ ತಾಲ್ಲೂಕಿನ ಬಾಲಕಾರ್ಮಿಕ ತರಬೇತಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ಆಧಾರಿತ ಬಯೋಮೆಟ್ರಿಕ್ ಸಿಸ್ಟಮ್ ಅಳವಡಿಸುವ ಸಲುವಾಗಿ ಸ್ಥಳೀಯ ವಾಣಿಜ್ಯ ಸಂಸ್ಥೆಗಳಿಂದ ದರಪಟ್ಟಿಯನ್ನು ಆಹ್ವಾನಿಸಲಾಗಿದೆ.
ದರಪಟ್ಟಿಯನ್ನು ಪತ್ರಿಕಾ ಪ್ರಕಟಣೆಗೂಂಡ 10 ದಿನಗಳೂಳಗಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ, ಅಕ್ಷಯ ಭಂಡಾರ ವೃತ್ತ. ಕುವೆಂಪುನಗರ, ಮೈಸೂರು ಇವರಿಗೆ ದರಪಟ್ಟಿ ಸಲ್ಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ, ಅಕ್ಷಯ ಭಂಡಾರ ವೃತ್ತ.
ಕುವೆಂಪು ನಗರ ಮೈಸೂರು, ದೂರವಾಣಿ ಸಂಖ್ಯೆ 0821-2541942, ಮೊಬೈಲ್ ಸಂಖ್ಯೆ 8618043356 ನ್ನು ಸಂಪರ್ಕಿಸುವುದು.

Leave a Reply

Your email address will not be published.