Breaking News
ವಿದ್ಯುತ್ ನಿಲುಗಡೆ

ವಿದ್ಯುತ್ ನಿಲುಗಡೆ

ಮೈಸೂರು: ಟಿ.ನರಸೀಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿರುವ ಸಿಟಿಯಲ್ಲಿನ ತೈಲಸೋರಿಕೆಯನ್ನು ಸರಿಪಡಿಸುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಜುಲೈ 17 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಪಟ್ಟಣ, ಎಡದೊರೆ,ಭೈರಾಪುರ, ಕಿರಗಸೂರು, ಗರ್ಗೇಶ್ವರಿ, ಹೊಸಕೋಟೆ, ತುಂಬಲ, ಮೂಗೂರು, ವಾಟಾಳು,ಕೊತ್ತೇಗಾಲ, ಆಲಗೂಡು, ಕುರಹಟ್ಟಿ, ಮಾದಾಪುರ, ಹೆಮ್ಮಿಗೆ, ಟಿ ದೊಡ್ಡಪುರ, ಕಲಿಯೂರು,ಎಂ.ಸಿ ಹಳ್ಳಿ, ಬೆನಕನಹಳ್ಳಿ, ದೊಡ್ಡೇಬಾಗಿಲು, ಕೊಳತ್ತೂರು, ಮುತ್ತಲವಾಡಿ,ಸೋಮನಾಥಪುರ, ಸೋಸಲೆ, ಉಕ್ಕಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ.

Leave a Reply

Your email address will not be published.