Breaking News
ವಿದ್ಯುತ್ ನಿಲುಗಡೆ

ವಿದ್ಯುತ್ ನಿಲುಗಡೆ

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 KV ದೇವನೂರು ವಿದ್ಯುತ್ ವಿತರಣಾ ಕೇಂದ್ರದ ವತಿಯಿಂದ ಹೊರಹೊಮ್ಮುವ 11 ಕೆ.ವಿ. ಹುಲಿಯಮ್ಮ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 9 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬೀಡಿ ಕಾಲೋನಿ,ಕೆ.ಎಫ್.ಸಿ.ಬಿ. ಕಾಲೋನಿ, ಅಜೀಜ್ ಸೇಠ್ ನಗರ, ಕಲ್ಯಾಣಗಿರಿ ನಗರ, ಕ್ಯಾತಮಾರನಹಳ್ಳಿ,ಕೆ.ಎನ್.ಪುರ, ಶಾಂತಿನಗರ, ಮಹದೇವಪುರ ಮುಖ್ಯ ರಸ್ತೆ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ.

Leave a Reply

Your email address will not be published.