Breaking News

ವಿವಿಧ ಆಕೃತಿ ಕಾನ್ಸೆಪ್ಟ್ : ಹೆಸರು ನೊಂದಾಯಿಸಿಕೊಳ್ಳಿ

ವಿವಿಧ ಆಕೃತಿ ಕಾನ್ಸೆಪ್ಟ್ : ಹೆಸರು ನೊಂದಾಯಿಸಿಕೊಳ್ಳಿ

ಮೈಸೂರು: ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ 2018-19 ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನಕ್ಕಾಗಿ ಹೂವು ಮತ್ತು ಹಣ್ಣುಗಳಿಂದ ವಿವಿಧ ಆಕೃತ್ತಿಯ ಕಾನ್ಸೆಪ್ಟ್ ಮಾಡಲು ತೀರ್ಮಾನಿಸಲಾಗಿದೆ.
ದಸರಾ ಫಲಪುಷ್ಪ ಪ್ರದರ್ಶನಕ್ಕಾಗಿ ಸಾರ್ವಜನಿಕರು, ಕೈಗಾರಿಕೆ ಸಂಸ್ಥೆ, ಉದ್ಯಮಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹೂವು ಮತ್ತು ಹಣ್ಣುಗಳಿಂದ ವಿವಿಧ ಆಕೃತ್ತಿಯ ಕಾನ್ಸೆಪ್ಟ್ ಮಾಡಲು ಇಚ್ಛಿಸಿದಲ್ಲಿ ಹೆಸರು ಮತ್ತು ವಿಳಾಸವನ್ನು ಜಿಲ್ಲಾ ತೋಟಗಾರಿಕೆ ಸಂಸ್ಥೆ (ರಿ), ಕರ್ಜನ್ ಪಾರ್ಕ್ ಮೈಸೂರು ಇಲ್ಲಿ ಹೆಸರು ನೊಂದಾಯಿಸಿಕೊಳ್ಳುವುದು.

Leave a Reply

Your email address will not be published.