Breaking News

ಮಾನ್ಯತೆ ಪಡೆದ ವಾಣಿಜ್ಯ ಮತ್ತು ಕಂಪ್ಯೂಟರ್ ಶಾಲೆಗಳ ಪಟ್ಟಿ ಪ್ರಕಟ

ಮಾನ್ಯತೆ ಪಡೆದ ವಾಣಿಜ್ಯ ಮತ್ತು ಕಂಪ್ಯೂಟರ್ ಶಾಲೆಗಳ ಪಟ್ಟಿ ಪ್ರಕಟ

ಮೈಸೂರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮೈಸೂರು ವಿಭಾಗದ ಅಧೀನದಲ್ಲಿ ಬರುವ ಮಾನ್ಯತೆ ಪಡೆದಿರುವ ವಾಣಿಜ್ಯ ಮತ್ತು ಕಂಪ್ಯೂಟರ್ ಶಾಲೆಗಳು ಕಾರ್ಯನಿರ್ವಹಿಸುತ್ತಿರುವ ವಿವರ ಇಂತಿದೆ.
ವಿನಾಯಕ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ, # ನಂ. 1904 ವೆಸ್ಲಿ ರಸ್ತೆ, 1ನೇ ಕ್ರಾಸ್, ಮಂಡಿಮೊಹಲ್ಲಾ, ಮೈಸೂರು-21, ಲಕ್ಷ್ಮೀವೆಂಕಟೇಶ್ವರ ವಾಣಿಜ್ಯ ವಿದ್ಯಾ ಸಂಸ್ಥೆ, # ನಂ. ಹೆಚ್.ಕೆ.275, 2ನೇ ಕ್ರಾಸ್, 2ನೇ ಮೇನ್, ರಾಘವೇಂದ್ರನಗರ,ಮೈಸೂರು-570 011, ರೇಣುಕಾ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ, ನಂ.(462-1) ಬಿ-ಎಲ್-5ಬಿ, ಸೆಂಟ್ ಮೇರೀಸ್ ಲಿಂಕ್ ರಸ್ತೆ, ಎನ್.ಆರ್. ಮೊಹಲ್ಲಾ,ಮೈಸೂರು-570007, ಶಾಂತಲಾ ವಾಣಿಜ್ಯ ಮತ್ತು ಕಂಪ್ಯೂಟರ್ ಸ್ಕೂಲ್ ಆಫ್ ಕಾಮರ್ಸ್, #240, 1ನೇ ಮಹಡಿ, ಸೂರ್ಯ ಬೇಕರಿ ವೃತ್ತ, ಮೈಸೂರು., ಯಶ್ ಕಂಪ್ಯೂಟರ್ ಇನ್ಸಿಟ್ಯೂಟ್ ಆಫ್ ಕಾಮರ್ಸ್, ಹುಣಸೂರು ಮುಖ್ಯ ರಸ್ತೆ, ಹನಗೂಡು, ಹುಣಸೂರು ತಾಃ, ಮೈಸೂರು ಜಿಲ್ಲೆ,ಶಂಕರನಾರಾಯಣಸ್ವಾಮಿ ವಾಣಿಜ್ಯ ವಿದ್ಯಾ ಸಂಸ್ಥೆ, # 2832, ಚಾಮುಂಡಿಪುರಂ, ಮೈಸೂರು,
ರಾಮ ವಾಣಿಜ್ಯ ವಿದ್ಯಾ ಸಂಸ್ಥೆ, # 17/287, ಹುಣಸೂರು ರಸ್ತೆ, ಕೆ.ಆರ್.ನಗರ, ಮೈಸೂರುಜಿಲ್ಲೆ, ವಿವೇಕಾನಂದ (ಓಂ ಎಸ್.ಎಸ್.ಎ) ಕಂಪ್ಯೂಟರ್ ವಿದ್ಯಾ ಶಾಲೆ, #6/7/ 1ನೇ ಮಹಡಿ, ಕ್ಲಬ್ ರಸ್ತೆ, ಶ್ರೀ ಗುರುಬೋಧಿ ಮಂಗಳ ಮಂಟಪ ಮುಂಭಾಗ, ಹುಣಸೂರು, ಮೈಸೂರು ಜಿಲ್ಲೆ-571 105, ಕೀರ್ತಿ ವಾಣಿಜ್ಯ ವಿದ್ಯಾ ಸಂಸ್ಥೆ, ಬಜ್ಜಣ್ಣ ಲೇನ್, ಚಾಮರಾಜಪುರ,ಮೈಸೂರು, ಮಾರುತಿ ಗಣಕ ವಿದ್ಯಾಶಾಲೆ, ನಂ. 06, ಹೆಚ್.ಐ.ಜಿ-2, ಜಿ-3, ಕೆ.ಹೆಚ್.ಬಿ.ಕಾಲೋನಿ, ಹೂಟಗಳ್ಳಿ, ಮೈಸೂರು-18., ಹಂಸ ವಾಣಿಜ್ಯ ವಿದ್ಯಾ ಸಂಸ್ಥೆ, # 386, 4ನೇ ಮುಖ್ಯ ರಸ್ತೆ, ತ್ಯಾಗ ಮಾರ್ಗ, ಸಿದ್ದಾರ್ಥನಗರ, ಮೈಸೂರು, ಬಾಲಾಜಿ ವಾಣಿಜ್ಯ ವಿದ್ಯಾ ಸಂಸ್ಥೆ, # 123, 8ನೇ ಕ್ರಾಸ್, ಶಿವಾಜಿ ರಸ್ತೆ, ಎನ್.ಆರ್. ಮೊಹಲ್ಲಾ, ಮೈಸೂರು,ವಸಂತ ವಾಣಿಜ್ಯ ವಿದ್ಯಾ ಶಾಲೆ, # 327, ನಾರಾಯಣಶಾಸ್ತ್ರಿ ರಸ್ತೆ, ಕೆ.ಆರ್.ಮೊಹಲ್ಲಾ, ಮೈಸೂರು, ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ, ನೆಹರು ರಸ್ತೆ, ಬಸ್ ಸ್ಟ್ಯಾಂಡ್ ಹತ್ತಿರ, ಪಿರಿಯಾಪಟ್ಟಣ, ಮೈಸೂರು-571 107, ಶಾರದಾ ವಾಣಿಜ್ಯ ವಿದ್ಯಾ ಸಂಸ್ಥೆ, ಶಾರದಾದೇವಿ ನಗರ, ಕುವೆಂಪುನಗರ ಅಂಚೆ,ಮೈಸೂರು, ಮೈಸೂರು ವಾಣಿಜ್ಯ ವಿದ್ಯಾ ಶಾಲೆ, # 322, ಅಶೋಕ ರಸ್ತೆ, ವೀರನಗೆರೆ,ಮೈಸೂರು, ರವಿ ವಾಣಿಜ್ಯ ಸಂಸ್ಥೆ, # 515ಎ, 3ನೇ ಕ್ರಾಸ್, ಮಾರುತಿ ದೇವಸ್ಥಾನ ರಸ್ತೆ,ಟಿ.ಕೆ.ಲೇಔಟ್, ಕುವೆಂಪು ನಗರ, ಮೈಸೂರು, ಸರಸ್ವತಿ ವಾಣಿಜ್ಯ ವಿದ್ಯಾ ಸಂಸ್ಥೆ, #ಸಿ.ಹೆಚ್-66, 6ನೇ ಮೇನ್, 3ನೇ ಕ್ರಾಸ್, ಸರಸ್ವತಿಪುರಂ, ಮೈಸೂರು, ಶ್ರೀ ರಾಮ ವಾಣಿಜ್ಯ ವಿದ್ಯಾ ಸಂಸ್ಥೆ, # 9, ಎ & ಬಿ ಬ್ಲಾಕ್, ವಿಶ್ವಪಥ ರಸ್ತೆ, ಕುವೆಂಪುನಗರ,ಮೈಸೂರು, ಲಾಗಿನ್ ಗಣಕಯಂತ್ರ ಶಿಕ್ಷಣ ಸಂಸ್ಥೆ, ಸಿ.ಎಂ. ರಸ್ತೆ, ನವನಗರ ಕೋ-ಆಪರೇಟ್ ಬ್ಯಾಂಕ್ ಹತ್ತಿರ, ಕೆ.ಆರ್.ನಗರ, ಮೈಸೂರು-571602, ಶ್ರೀ ಮಂಜುನಾಥ ವಾಣಿಜ್ಯ ವಿದ್ಯಾ ಸಂಸ್ಥೆ., # 78, 3ನೇ ಬ್ಲಾಕ್, ಜಯಲಕ್ಷ್ಮೀಪುರಂ, ಮೈಸೂರು, ಡಿ.ಎ.ಆರ್. ವಾಣಿಜ್ಯ ವಿದ್ಯಾ ಶಾಲೆ, ಪೊಲೀಸ್ ಕಲ್ಯಾಣ ಕೇಂದ್ರ, ಜ್ಯೋತಿನಗರ, ಮೈಸೂರು, ಶ್ರೀ ವಾಣಿ ವಾಣಿಜ್ಯ ವಿದ್ಯಾ ಶಾಲೆ, # 3184 (ಬಿ) 18ನೇ ಕ್ರಾಸ್, ಆರ್.ಪಿ. ರಸ್ತೆ, ನಂಜನಗೂಡು,ಮೈಸೂರು ಜಿಲ್ಲೆ, ಡಾಃ ಅಂಬೇಡ್ಕರ್ ವಾಣಿಜ್ಯ ವಿದ್ಯಾಶಾಲೆ, # 2, ಶ್ರೀ ಮಹಾ ಕಾಳಿಕಾಂಬ ಕಾಂಪ್ಲೆಕ್ಸ್, ರಾಮ ಐಯರ್ ರಸ್ತೆ, ಕೆ.ಆರ್.ವನಂ ಮೈಸೂರು ಇವುಗಳು ಮಾನ್ಯತೆ ಪಡೆದ ವಾಣಿಜ್ಯ ವಿದ್ಯಾಸಂಸ್ಥೆಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2422208 ನ್ನು ಸಂಪರ್ಕಿಸುವುದು.

Leave a Reply

Your email address will not be published.